ಸಿಮೋಡಿಸ್

img
img

ಒಂದು ಅತ್ಯುತ್ತಮ ನಾಳೆಯ ಆರಂಭ

ಸಿಮೋಡಿಸ್, ಫಿನಾಡೊಲಿನ್ ತಂತ್ರಜ್ಞಾನದ ಪೂರಕ ಬಲವಾಗಿದ್ದು, ಇದು ಭರವಸೆಯನ್ನು ಉತ್ತೇಜಿಸಿಉತ್ತಮ ನಾಳೆಗೆ ತಾಜಾ ಆರಂಭ ನೀಡುತ್ತದೆ. ವಿಶಾಲ ವ್ಯಾಪ್ತಿಯ ಹಾನಿಕಾರಕ ಕೀಟಗಳಿಂದ ಬೆಳೆಗಳಿಗೆ ನುರಿತ ರಕ್ಷಣೆ ನೀಡುವ ಸಿಮೋಡಿಸ್ ಅನುಕೂಲಕರ ಅಳವಡಿಕೆ ಮತ್ತು ವಿಸ್ತರಿತ ಸಿಂಪಡಣಾ ಅಂತರ ನೀಡುತ್ತದೆ.

img
img

360° ಹೊಸತನ ನಿಮ್ಮಿಂದ ಸ್ಫೂರ್ತಿ ಪಡೆದಿದೆ

ನಮ್ಮ 360 ಹೊಸತನ ಕೀಟಗಳ ನಿಯಂತ್ರಣದಲ್ಲಿ ಹೊಸ ಹೆಗ್ಗುರುತನ್ನು ಸ್ಥಾಪಿಸಿದೆ

ಸಿಂಜೆಂಟಾದಲ್ಲಿ, ನಾವು ನಮ್ಮ ಗ್ರಾಹಕರ ಜಾಗತಿಕ ಅಗತ್ಯಗಳನ್ನು ಗಮನವಿಟ್ಟು ಕೇಳುತ್ತೇವೆ, ಈ ಮೂಲಕ ನಾವು ಅತ್ಯುತ್ತಮ ಪರಿಣಾಮಕಾರಿ ಪರಿಹಾರಗಳನ್ನು ರೂಪಿಸಲು ನಮಗೆ ಸ್ಫೂರ್ತಿ ನೀಡುತ್ತದೆ

ಪ್ಲಿನ್‌ ಜೋಲಿನ್‌®ನ ಪರಿಣಾಮ ಆಗಿದೆ

img
img
img

ಅತ್ಯುತ್ತಮ ಕಾರ್ಯವಿಧಾನ

ಅತ್ಯುತ್ತಮ ಕಾರ್ಯವಿಧಾನದೊಂದಿಗೆ, ಇದು ನರವ್ಯವಸ್ಥೆಯಲ್ಲಿನ ಜಿಎಬಿಎ ಸ್ವೀಕೃತದ ಅಲಾಸ್ಟೆರಿಕ್ ಮಾರ್ಪಡಕವಾಗಿ ವರ್ತಿಸಿ, ಕೀಟಗಳಿಗೆ ತಕ್ಷಣವೇ ಸ್ನಾಯು ನುಲಿತ ಮತ್ತು ಪಾರ್ಶ್ವವಾಯು ಉಂಟಾಗುವಂತೆ ಮಾಡುವುದರಿಂದ, ಕೀಟ ತಕ್ಷಣವೇ ಸಾಯುವಂತೆ ಮಾಡುತ್ತದೆ.

img

ಇದು ಹೊಸದಾಗಿ ಅನ್ವೇಷಿಸಲಾದ ಸ್ಥಳಕ್ಕೆ ಅಂಟಿಕೊಳ್ಳುತ್ತದೆ

img

ಪ್ರತಿಬಂಧಕ ಸಂಕೇತಗಳು ಮತ್ತೆ ಹಾದುಹೋಗುವುದಿಲ್ಲ

img

ಕೀಟಗಳು ಪಾರ್ಶ್ವವಾಯುವಿಗೆ ಒಳಗಾಗಿ ಸಾಯುತ್ತದೆ

ಸಿಮೊಡಿಸ್ - ಬಹು ಉಪಯೋಗಿ ಕೀಟನಾಶಕ

img
 • ಬಹಳಷ್ಟು ಕೀಟಗಳು ಮತ್ತು ಜೇಡ ನುಸಿ ಕೀಟಗಳನ್ನು ನಿಯಂತ್ರಣ ಮಾಡಲಿದೆ
 • ಗಂಟೆಗಳ ನಂತರ ಕೀಟವು ತಿನ್ನುವದನ್ನು ನಿಲ್ಲಿಸುತ್ತದೆ
 • ದೀರ್ಘಾವಧಿಯ ಸಮಯದವರೆಗೆ ಪರಿಣಾಮವನ್ನು ತೋರಿಸುತ್ತದೆ

ಸಿಮೋಡಿಸ್‌ಗೆ ಶಿಫಾರಸು ಮಾಡಿದ ಬೆಳೆಗಳು

img

ಗುಣಲಕ್ಷಣಗಳು/ಗುಣಧರ್ಮಗಳು

img
img

ಸಾಮರ್ಥ್ಯ

 • ವಿಶಾಲ ಶ್ರೇಣಿ
 • ದೀರ್ಘಾವಧಿ ನಿಯಂತ್ರಣ
 • ತ್ವರಿತವಾಗಿ ಆಹಾರ ಸೇವನೆ ನಿರ್ಬಂಧಿಸುತ್ತದೆ
 • ಕೀಟಗಳ ಎಲ್ಲಾ ಹಂತಗಳನ್ನೂ ನಿಯಂತ್ರಿಸುತ್ತದೆ
 • ಸಂಪರ್ಕ ಮತ್ತು ಸೇವನೆಯ ಮೂಲಕ ತ್ವರಿತ ಕಾರ್ಯ
img

ಅನುಕೂಲತೆ

 • ಅದ್ಭುತ ಯುವಿ ಸ್ಥಿರತೆ, ಇದನ್ನು ಎಲ್ಲಾ ಹವಾಮಾನ ಸ್ಥಿತಿಯಲ್ಲೂ ಬಳಸಬಹುದು
 • ಮಳೆಯೊಂದಿಗೆ ತೊಯ್ದು ಹೋಗುವುದಿಲ್ಲ
 • ಟ್ಯಾಂಕ್ ಮಿಶ್ರಣಕ್ಕೆ ಹೊಂದುತ್ತದೆ
 • ವ್ಯಾಪಕ ಶ್ರೇಣಿಯ ಬೆಳೆಗಳ ಮೇಲೆ ಶಿಫಾರಸು
img

ಅವಿಷ್ಕಾರ

 • ನವೀನ್ಯಾ ಕಾರ್ಯವಿಧಾನ
 • ಅಡ್ಡ ಪ್ರತಿಗೋಧವಿಲ್ಲ
 • ಐಆರ್ಎಂ ನಲ್ಲಿ ಉತ್ತಮ ದೃಢತೆ
 • ಸ್ವಚ್ಛ ಮತ್ತು ತಾಜಾ ಬೆಳೆ ಗುಣಮಟ್ಟದ ಇಳುವರಿ ನೀಡುತ್ತದೆ
img
img

ಸಿಮೋಡಿಸ್ - ಶಿಫಾರಸುಗಳು ಮತ್ತು ಡೋಸೇಜ್

img
img
chevron_left chevron_right

ಇಲ್ಲಿ ಎಲ್ಲಾ ಪ್ಯಾಕ್ ಗಳು ಲಭ್ಯ

img

ಸಿಮೊಡಿಸ್ - ರೈತರ ಯಶೋಗಾಥೆಗಳು

play_circle
Simodis | Grower Testimonial | Chilli | Kannada | Syngenta
play_circle
Simodis | Grower Testimonial | Cotton | Kannada | Syngenta
play_circle
Simodis | Grower Testimonial | Cotton | Kannada | Syngenta
chevron_left
chevron_right

Since the usage of the product is beyond our control, we don't take responsibility for anything other than the quality of the product. Product names marked ® or ™, the SYNGENTA Logo and the alliance frame are Trademarks of a Syngenta Group Company.