You are here

ಸಮಯೋಚಿತ ವೈರಸ್‌ ನಿರ್ವಹಣೆ

ಬೇಗನೆ ಆರಂಭಿಸಿ. ಹಣ ಗಳಿಸಿ!

ಸಮಯಕ್ಕೆ ಸರಿಯಾಗಿ ವೈರಸ್ ಸೋಂಕುಗಳನ್ನು ನಿರ್ವಹಿಸಿ

ಮೊದಲ ಹಂತದಲ್ಲಿಯೇ ಟೊಮ್ಯಾಟೊದಲ್ಲಿ ಕೀಟಗಳನ್ನು ನಿಯಂತ್ರಿಸಿ.

ಸಮಯಕ್ಕೆ ಸರಿಯಾಗಿ ವೈರಸ್ ಸೋಂಕುಗಳನ್ನು ನಿರ್ವಹಿಸಿ

ಟೊಮ್ಯಾಟೋದಲ್ಲಿ ವೈರಸ್ ನಿರ್ವಹಣೆಯ ಮಹತ್ವ

ಭಾರತವು ಜಗತ್ತಿನಲ್ಲಿಯೇ ಎರಡನೇಯ ಅತಿದೊಡ್ಡ ಟೊಮ್ಯಾಟೋ ಉತ್ಪಾದಕ ದೇಶ. ಟೊಮ್ಯಾಟೋದ ಜಾಗತಿಕ ಉತ್ಪಾದನೆಯ 11% ದಷ್ಟನ್ನು ನಮ್ಮ ದೇಶದಲ್ಲಿ ಬೆಳೆಯುತ್ತಿದ್ದು, ಅತ್ಯಂತ ಮಹತ್ವದ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಗಮನಾರ್ಹ ಉತ್ಪಾದಕತೆಯ ಹೆಚ್ಚಳದೊಂದಿಗೆ, ಮಹಾರಾಷ್ಟ್ರ ಹಾಗೂ ಕರ್ನಾಟಕಗಳು ಟೊಮ್ಯಾಟೋ ಬೆಳೆಯುವ ಎರಡನೇ ಅತಿದೊಡ್ಡ ಪ್ರದೇಶವಾಗಿ ಹೊರಹೊಮ್ಮಿದ್ದರೂ ಜಾಗತಿಕ ಮಾನದಂಡಗಳಿಗೆ ಹೋಲಿಸಿದಲ್ಲಿ ಇನ್ನೂ ಬಹಳ ಹಿಂದಿದೆ. 

व्हायरसच्या बंदोबस्ताचे महत्व

वेळीच उपाय करा

ದೇಶದ ಈ ಭಾಗದಲ್ಲಿ ರೈತರು ಟೊಮ್ಯಾಟೋ ಬೆಳೆಯುವುದಕ್ಕೆ ಗಣನೀಯ ಪ್ರಮಾಣದಲ್ಲಿ ಸಮಯವನ್ನು ನೀಡುತ್ತಾರೆ ಮತ್ತು ವಸ್ತುಗಳ ದರಗಳಲ್ಲಿ ಏರಿಳಿತ, ಕೊಯ್ಲಿನ ಅವಧಿ ಹೆಚ್ಚಳವು ಹೂಡಿಕೆಗೆ ಹೆಚ್ಚಿನ ಪ್ರಮಾಣದ ಲಾಭವನ್ನು ನೀಡಬಹುದು. ಆದರೆ, ಹೆಚ್ಚು ಹಣ ಹೂಡಿಕೆ ಮಾಡುವುದು ಆದಾಯದಲ್ಲಿ ಹೆಚ್ಚಳ ಮತ್ತು ಉಳಿಕೆಯ ಖಾತ್ರಿ ನೀಡುವುದಿಲ್ಲ. ಹಾಗಾಗಿ ಟೊಮ್ಯಾಟೋ ಬೆಳೆಯಲ್ಲಿ ಕೀಟಗಳನ್ನು ಸರಿಯಾದ ಸಮಯದಲ್ಲಿ ನಿರ್ವಹಿಸುವುದರ ಬಗೆಗಿರುತ್ತದೆ.

ವಿಭಿನ್ನ ವೈರಸ್‌ಗಳಿಂದ ಇಳುವರಿಯನ್ನು ಕಡಿಮೆ ಮಾಡಬಲ್ಲವು , ಸೂಕ್ತ ರೋಗನಿರ್ವಹಣೆ ಮಾಡದೇ ಇದ್ದಲ್ಲಿ ಇವು ಗಣನೀಯ ಹಣಕಾಸು ನಷ್ಟ ಉಂಟುಮಾಡಬಲ್ಲವು. ಟೊಮ್ಯಾಟೋ ವೈರಸ್‌ಗಳನ್ನು ಹರಡುವ ಹಾಗೂ ಇಳುವರಿಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುವ ಕೀಟಗಳೆಂದರೆ ಬಿಳಿಹಾತೆಗಳು ಹಾಗೂ ಥ್ರಿಪ್ಸ್. ಸೂಕ್ತ ಸಮಯದಲ್ಲಿ ನಿರ್ವಹಣೆ ಮಾಡದೇ ಇದ್ದಲ್ಲಿ, ಈ ವೈರಸ್‌ಗಳು 95% ಆರ್ಥಿಕ ನಷ್ಟವನ್ನು ಉಂಟುಮಾಡಬಹುದು, ಇದರಿಂದಾಗಿ ಹರಡುವ ಕೀಟಗಳನ್ನು ಆರಂಭದಿಂದಲೇ ನಿಯಂತ್ರಿಸುವುದು ನಿರ್ಣಾಯಕವಾಗಿದೆ. 

टोमॅटो रोपांवरल्या व्हायरसचा बंदोबस्त करा

ವಿಭಿನ್ನ ವೈರಸ್‌ಗಳಿಂದ ಇಳುವರಿಯನ್ನು ಕಡಿಮೆ ಮಾಡಬಲ್ಲವು , ಸೂಕ್ತ ರೋಗನಿರ್ವಹಣೆ ಮಾಡದೇ ಇದ್ದಲ್ಲಿ ಇವು ಗಣನೀಯ ಹಣಕಾಸು ನಷ್ಟ ಉಂಟುಮಾಡಬಲ್ಲವು. ಟೊಮ್ಯಾಟೋ ವೈರಸ್‌ಗಳನ್ನು ಹರಡುವ ಹಾಗೂ ಇಳುವರಿಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುವ ಕೀಟಗಳೆಂದರೆ ಬಿಳಿಹಾತೆಗಳು ಹಾಗೂ ಥ್ರಿಪ್ಸ್. ಸೂಕ್ತ ಸಮಯದಲ್ಲಿ ನಿರ್ವಹಣೆ ಮಾಡದೇ ಇದ್ದಲ್ಲಿ, ಈ ವೈರಸ್‌ಗಳು 95% ಆರ್ಥಿಕ ನಷ್ಟವನ್ನು ಉಂಟುಮಾಡಬಹುದು, ಇದರಿಂದಾಗಿ ಹರಡುವ ಕೀಟಗಳನ್ನು ಆರಂಭದಿಂದಲೇ ನಿಯಂತ್ರಿಸುವುದು ನಿರ್ಣಾಯಕವಾಗಿದೆ. 

ಟೊಮ್ಯಾಟೋ ವೈರಸ್ ಸೋಂಕಿನಿಂದ ಆಗುವ ಭಾರೀ  ಹಾನಿಗಳು​

ಟೊಮ್ಯಾಟೋದಲ್ಲಿ ಸ್ಪಾಟೆಡ್ ವಿಲ್ಟ್ ವೈರಸ್

ಟೊಮ್ಯಾಟೋ ಸ್ಪಾಟೆಡ್ ವಿಲ್ಟ್ ವೈರಸ್

ಟೊಮ್ಯಾಟೋ ಸ್ಪಾಟೆಡ್ ವಿಲ್ಟ್ ವೈರಸ್ (ಟಿಎಸ್‌ಡಬ್ಲ್ಯುವಿ), ಇದು ಥ್ರಿಪ್ಸ್ (ಅಥವಾ ಥ್ರಿಪ್ಸ್ ಟಬಾಸಿ)...

ಟೊಮ್ಯಾಟೋ ಹಳದಿ ಎಲೆ ಸುರುಳಿ ವೈರಸ್ ಬಾಧೆಯ ಲಕ್ಷಣಗಳು

ಟೊಮ್ಯಾಟೋ ಹಳದಿ ಎಲೆ ತಿರುಚು ರೋಗದ ವೈರಸ್

ಟೊಮ್ಯಾಟೋ ಹಳದಿ ಎಲೆ ಸುರುಟು ವೈರಸ್ (ಟಿವೈಎಲ್‌ಸಿವಿ), ಮಳೆಯಾನಂತರದಲ್ಲಿ ಹಾಗೂ ಬೇಸಿಗೆಯ ಟೊಮ್ಯಾಟೋ...

ವೈರಸ್ ಸೋಂಕನ್ನು ಹೇಗೆ ನಿರ್ವಹಿಸುವುದು?

ಟೊಮ್ಯಾಟೋದ ಕೀಟ ಮತ್ತು ರೋಗ ನಿಯಂತ್ರಣಕ್ಕೆ ಸರಿಯಾದ ಮತ್ತು ಸಮಯೋಚಿತ ಆರೈಕೆ ಬಹಳ ಮುಖ್ಯ. ಇದು ರೋಗಗಳ ಹಠಾತ್ ಉಂಟಾಗುವಿಕೆ ತಡೆಯುವುದಲ್ಲದೆ, ಬೆಳೆಯ ಬೆಳವಣಿಗೆ ಉತ್ತೇಜಿಸುತ್ತದೆ ಮತ್ತು ಸಸ್ಯಗಳು ಪುನಃ ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಹೀಗೆ ದೃಢವಾದ, ಆರೋಗ್ಯಕರ ಮತ್ತು ಅತ್ಯುತ್ತಮ ಇಳುವರಿಯೊಂದಿಗೆ ಬೆಳೆಗಳು ತಮ್ಮ ಸಾಮರ್ಥ್ಯವನ್ನು ಪೂರೈಸುವ ಸಾಧ್ಯತೆಯಿರುತ್ತದೆ. 

निरोगी रोपवाटिका तयार करा

ಟೊಮ್ಯಾಟೊ ಕೀಟನಾಶಕಗಳು

ಇಲ್ಲಿ ನೀವು ತೆಗೆದುಕೊಳ್ಳಬೇಕಿರುವ ಮುಖ್ಯ ಕ್ರಮಗಳು ಹೀಗಿವೆ:

• ಆರೋಗ್ಯಕರ ವಿಧಾನದಲ್ಲಿ ನರ್ಸರಿಯಲ್ಲಿ ಸಸಿ ಬೆಳೆಯಿರಿ
• ಪ್ರತಿರೋಧಕ ಅಥವಾ ರೋಗತಡೆದುಕೊಳ್ಳುವ ಪ್ರಭೇದಗಳನ್ನು ಬಳಸುವುದು
• ನರ್ಸರಿಯಲ್ಲಿರುವಾಗ ವಾಹಕಗಳು ಹರಡುವುದರಿಂದ ರಕ್ಷಿಸುವುದು
• ಸರಿಯಾದ ಪೋಷಣೆ ಮತ್ತು ನೀರಿನ ನಿರ್ವಹಣೆಯ ಮೂಲಕ ಸಸ್ಯಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು
• ಸಸಿಗಳಿಗೆ ಸಂಪೂರ್ಣ ಪೋಷಕಾಂಶ ನಿರ್ವಹಣೆಯನ್ನು ಒದಗಿಸುವುದು
• ರೋಗಮುಕ್ತ ಬೆಳೆಯುವ ಕ್ರಮಗಳನ್ನು ಅನುಸರಿಸಿ
• ಹರಡುವಿಕೆಯನ್ನು ತಡೆಗಟ್ಟಲು ಮೊದಲೇ ಪತ್ತೆಯಾದ ವೈರಸ್ ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ