How to manage tomato virus infections

ಟೊಮ್ಯಾಟೋ ಸ್ಪಾಟೆಡ್ ವಿಲ್ಟ್ ವೈರಸ್

Tospovirus or TSWV

ಟೊಮ್ಯಾಟೋ ಸ್ಪಾಟೆಡ್ ವಿಲ್ಟ್ ವೈರಸ್ (ಟಿಎಸ್‌ಡಬ್ಲ್ಯುವಿ), ಇದು ಥ್ರಿಪ್ಸ್ (ಅಥವಾ ಥ್ರಿಪ್ಸ್ ಟಬಾಸಿ)ನಿಂದ ಹರಡುತ್ತದೆ, ಇತ್ತೀಚೆಗೆ ಟೊಮ್ಯಾಟೊದ ಹಾಗೂ ಇತರ ಅನೇಕ ಬೆಳೆಗಳ ರೋಗಗಳಲ್ಲಿ ಅತ್ಯಂತ ವಿನಾಶಕಾರಿಯಾಗಿ ಪರಿಣಮಿಸಿದೆ. ಥ್ರಿಪ್ಸ್ ಸಸಿಯನ್ನು ನೆಟ್ಟ 30 ರಿಂದ 40 ದಿನಗಳಲ್ಲಿ ಆರಂಭವಾಗುತ್ತದೆ ಮತ್ತು ಕೊಯ್ಲಿನ ತುದಿಯವರೆಗೂ ಉಳಿಯಬಹುದು. ಅವುಗಳ ಕಾಲಾವಧಿಯು 14 ರಿಂದ 32 ದಿನಗಳಾಗಿದ್ದು, ವರ್ಷದಲ್ಲಿ 12 ರಿಂದ 15 ತಲೆಮಾರುಗಳ ಕಾಲ ಉಳಿಯುತ್ತದೆ.

ಥ್ರಿಪ್ಸ್ ಭಾರೀ ಸಂಖ್ಯೆಯಲ್ಲಿ ವರ್ಧಿಸಿ ಎಲೆಯ ಅಂಗಾಂಶಗಳು ಸೀಳುವಂತೆ ಮಾಡುತ್ತವೆ ಮತ್ತು ಹೊರಬರುವ ರಸವನ್ನು ಹೀರುತ್ತವೆ. ರಸಹೀರುವ ವೇಳೆಯಲ್ಲಿ ಸಸ್ಯದ ಅಂಗಾಂಶಕ್ಕೆ ಟೊಸ್ಪೊ ವೈರಸ್ ಅನ್ನು ಹರಡುತ್ತವೆ ಮತ್ತು ಎಳೆಯ ಎಲೆಗಳ ಮೇಲೆ ಕಲೆ ಉಂಟಾಗುತ್ತದೆ ಮತ್ತು ಪ್ರಭಾವಕ್ಕೆ ಒಳಗಾದ ಭಾಗಗಳ ಮೇಲೆ ಬಿಳುಚಿದ ಬಿಳಿ ಗೆರೆ ಕಾಣಿಸಿಕೊಂಡು,...

ಟೊಮ್ಯಾಟೋ ಸ್ಪಾಟೆಡ್ ವಿಲ್ಟ್ ವೈರಸ್‌ನ ರೋಗಲಕ್ಷಣಗಳು ಯಾವುವು?

ಥ್ರಿಪ್ಸ್ ಭಾರೀ ಸಂಖ್ಯೆಯಲ್ಲಿ ವರ್ಧಿಸಿ ಎಲೆಯ ಅಂಗಾಂಶಗಳು ಸೀಳುವಂತೆ ಮಾಡುತ್ತವೆ ಮತ್ತು ಹೊರಬರುವ ರಸವನ್ನು ಹೀರುತ್ತವೆ. ರಸಹೀರುವ ವೇಳೆಯಲ್ಲಿ ಸಸ್ಯದ ಅಂಗಾಂಶಕ್ಕೆ ಟೊಸ್ಪೊ ವೈರಸ್ ಅನ್ನು ಹರಡುತ್ತವೆ ಮತ್ತು ಎಳೆಯ ಎಲೆಗಳ ಮೇಲೆ ಕಲೆ ಉಂಟಾಗುತ್ತದೆ ಮತ್ತು ಪ್ರಭಾವಕ್ಕೆ ಒಳಗಾದ ಭಾಗಗಳ ಮೇಲೆ ಬಿಳುಚಿದ ಬಿಳಿ ಗೆರೆ ಕಾಣಿಸಿಕೊಂಡು, ಎಲೆಗಳು ಮೇಲಕ್ಕೆ ತಿರುಚುತ್ತವೆ ಮತ್ತು ಹಣ್ಣು ತಿಳಿಗಂದು ಬಣ್ಣದ ಕಲೆಗಳನ್ನು ತೋರಿಸುತ್ತದೆ.

Symptoms of Tomato Spotted Wilt Virus

Spotted wilt virus in tomato

ಹಸಿರುವ ಹಣ್ಣು ಸ್ವಲ್ಪಮಟ್ಟಿಗೆ ಮಂದವಾದ ಕೇಂದ್ರೀಕೃತ ರಿಂಗ್‌ಗಳನ್ನು, ಪಕ್ವವಾದ ಹಣ್ಣಿನೊಂದಿಗೆ ಹೊಂದಿರುವಾಗ ಇವುಗಳು ಸ್ಪಷ್ಟವಾಗಿ ಕಾಣುವಂತೆ, ಕೆಂಪುಬಣ್ಣಕ್ಕೆ ಹಾಗೂ ಬಿಳಿಯ ಹಾಗೂ ಕೆಂಪು ಹಾಗೂ ಹಳದಿ ಉಂಗುರಾಕೃತಿಗೆ ತಿರುಗುತ್ತವೆ. ಈ ಕ್ಲೋರೊಟಿಕ್ ಅಂಗಹಾನಿಗಳು ಹಣ್ಣಿನ ಇಡೀ ಬಣ್ಣದಲ್ಲಿ ಅತ್ಯುತ್ತಮವಾಗಿ ಕಾಣುವಂತಿರುತ್ತವೆ.

• ಹೊಸಎಲೆಗಳು ಕಂದುಬಣ್ಣಕ್ಕೆ ತಿರುಗುವುದು ಮತ್ತು ಎಲೆಗಳ ಮೇಲೆ ಸತ್ತಿರುವ ಅಂಗಾಂಶಗಳು ಕಾಣಿಸಿಕೊಳ್ಳುವುದು
• ಬೆಳೆಯುವ ತುದಿಗಳು ಹಾಗೂ ಕಾಂಡದ ಮೇಲೆ ಒಣಗಿದ ಕಲೆಗಳು
• ತುದಿಯಿಂದ ಸಸಿ ಸಾಯುವುದು
• ನಂತರದ ಹಂತದಲ್ಲಿ ಸೋಂಕಿಗೆ ಒಳಗಾಗಿರುವ ಸಸ್ಯಗಳು ಏಕಕೇಂದ್ರಿತ ಉಂಗುರಗಳನ್ನು ಹೊಂದಿರುತ್ತವೆ

ಟೊಮ್ಯಾಟೋ ಸ್ಪಾಟೆಡ್ ವಿಲ್ಟ್ ವೈರಸ್ ಅನ್ನು ನಿರ್ವಹಿಸುವುದು ಹೇಗೆ?

ಟೊಮ್ಯಾಟೋ ಸ್ಪಾಟೆಡ್ ವಿಲ್ಟ್ ವೈರಸ್ ಅನ್ನು ನಿರ್ವಹಿಸಲು ತಡೆಯುಂಟುಮಾಡುವುದೇ ಮುಖ್ಯವಾಗಿರುತ್ತದೆ. ಟಿಎಸ್‌ಡಬ್ಲ್ಯುವಿಯೊಂದಿಗೆ ಸಸ್ಯವು ಸೋಂಕಿಗೆ ಒಳಗಾದಾಗ, ವೈರಸ್ ಸೋಂಕಿಗೆ ಒಳಗಾದ ಸಸ್ಯವನ್ನು ಗುಣಪಡಿಸಲು ಯಾವುದೇ ವಿಧಾನ ಇರುವುದಿಲ್ಲ. ಆದರೆ ಮೊದಲ ಹಂತದಲ್ಲಿಯೇ ಟೊಮ್ಯಾಟೋ ಸಸ್ಯವನ್ನು ರಕ್ಷಿಸುವುದು ವೈರಸ್ ಮುಕ್ತ ಬೆಳೆಗೆ ಮುಖ್ಯವಾಗಿರುತ್ತದೆ. ಈ ಕೀಟಗಳನ್ನು ಉತ್ತಮವಾಗಿ ನಿಯಂತ್ರಿಸಲು ಸಿಂಜೆಂಟಾದ ಉತ್ಪನ್ನಗಳಿಂದ ಅತ್ಯುತ್ತಮ ಲಭ್ಯವಿರುವ ಪರಿಹಾರವನ್ನು ಬಳಸಿ.

ವೊಲಿಯಾಮ್ ಫ್ಲೆಕ್ಸಿಯು, ವಿಶಿಷ್ಟ ವಿಶಾಲ ವ್ಯಾಪ್ತಿಯ ಕೀಟನಾಶಕವಾಗಿದ್ದು, ಕೀಟಗಳಿಂದ ಮೊದಲ ಹಂತದಲ್ಲಿಯೇ ರಕ್ಷಣೆಯನ್ನು ನೀಡುತ್ತದೆ ಮತ್ತು ಅಲ್ಲದೇ ತಮ್ಮ ಜೀವನಚಕ್ರದ ಉದ್ದಕ್ಕೂ ದೃಢವಾಗಿ ಹಾಗೂ ಸಸ್ಯವು ಬಲಿಷ್ಠವಾಗಿ ಇರುವಂತೆ ಮಾಡುತ್ತದೆ. 

Manage viral infections

ಟೊಮ್ಯಾಟೊದಲ್ಲಿ ಕೀಟ ನಿಯಂತ್ರಣ

ವೊಲಿಯಾಮ್ ಫ್ಲೆಕ್ಸಿಯನ್ನು ಸಸಿಯನ್ನು ಮಣ್ಣಿನಲ್ಲಿ ನೆಟ್ಟ ನಂತರ 8-10 ದಿನಗಳಲ್ಲಿ ಟೊಮ್ಯಾಟೋದ ಬೇರಿನ ವಲಯದಲ್ಲಿ ಹಾಕಬೇಕು. ಇದು ಗಿಡಗಳಿಗೆ ಉತ್ತಮ ರಕ್ಷಣೆ ಹಾಗೂ ಅತ್ಯುತ್ತಮವಾದ ದೃಢತೆಯನ್ನು ನೀಡುತ್ತದೆ.

ಕೀಟಗಳ ಜೀವನಚಕ್ರದ ಮೊದಲ ಹಂತದಲ್ಲಿಯೇ ಅವನ್ನು ನಾಶಪಡಿಸಲು, ನಿಮ್ಮ ಟೊಮ್ಯಾಟೋ ನೆಟ್ಟ ನಂತರ 20-25 ದಿನಗಳಲ್ಲಿ ಅಲಿಕಾವನ್ನು ಬಳಸಿ.

ಅಲಿಕಾವು ಟೊಮ್ಯಾಟೊಕ್ಕೆ ಉತ್ತಮ ಆರಂಭಿಕ ಬೆಳವಣಿಗೆ ಹಾಗೂ ದೀರ್ಘಕಾಲಿಕ ಕೀಟಗಳ ನಿಯಂತ್ರಣದ ಅವಧಿಯೊಂದಿಗೆ ದೃಢತೆಯನ್ನು ಒದಗಿಸುತ್ತದೆ. ಅವುಗಳು ಟೊಮ್ಯಾಟೋ ಸ್ಪಾಟೆಡ್ ವಿಲ್ಟ್ ವೈರಸ್‌ಗೆ ತುತ್ತಾಗುವ ಸಾಧ್ಯತೆಯು ಹೆಚ್ಚಾಗಿರುವಾಗಲೇ ಇದು ದೃಢವಾದ ಸಸಿಯ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲಿಕಾವು ಅದೇ ಸಂದರ್ಭದಲ್ಲಿಯೇ ದೃಢತೆಯು ಸಸ್ಯದ ಎಲೆಗಳು,...

Tomato Yellow Leaf Curl Virus (TYLCV)

ಟೊಮ್ಯಾಟೋ ಹಳದಿ ಎಲೆ ಸುರುಟು ವೈರಸ್ (ಟಿವೈಎಲ್‌ಸಿವಿ), ಮಳೆಯಾನಂತರದಲ್ಲಿ ಹಾಗೂ ಬೇಸಿಗೆಯ ಟೊಮ್ಯಾಟೋ ಬೆಳೆಯಲ್ಲಿ ಮುಖ್ಯ ರೋಗವಾಗಿದೆ ಮತ್ತು ಟೊಮ್ಯಾಟೋ ಬಿಳಿನೋಣದಿಂದ ರವಾನಿಸಲ್ಪಡುತ್ತದೆ. ಟೊಮ್ಯಾಟೋ ಸಸಿಗಳ ಮೇಲಿನ ಬಿಳಿಹಾತೆಗಳು ನೆಟ್ಟ 40 ರಿಂದ 50 ದಿನಗಳಲ್ಲಿ ಆರಂಭವಾಗುತ್ತದೆ ಮತ್ತು ಕೊಯ್ಲಿನ ತುದಿಯವರೆಗೂ ಉಳಿಯಬಹುದು.

ಟೊಮ್ಯಾಟೋ ಹಳದಿ ಎಲೆ ಸುರುಟು ವೈರಸ್ ಹೊರತಾಗಿ, ಬಿಳಿಹಾತೆಯಿಂದ ಇನ್ನೂ ಎರಡು ಹಾನಿಗಳು ಟೊಮ್ಯಾಟೋದಲ್ಲಿ ಕಾಣಿಸಬಹುದು:

TYLCV

Whitefly on tomato plant

ನೇರವಾದ ಹಾನಿ
ನಿಂಫ್‌ಗಳು ಹಾಗೂ ಬಿಳಿ ಹಾತೆ ಎಲೆಗಳ ಮೇಲ್ಮೈನಲ್ಲಿನ ರಸವನ್ನು ಹೀರುತ್ತವೆ, ಇದು ಹಳದಿಯಾಗುವಿಕೆ, ಕೆಳಮುಖವಾಗಿ ಸುರುಟುವುದು ಮತ್ತು ಎಲೆ ಒಣಗುವುದು, ಬೆಳೆಯ ಬೆಳವಣಿಗೆ ನಿಲ್ಲುವುದಕ್ಕೆ ಕಾರಣವಾಗುತ್ತದೆ, ಇದು ಅಂತಿಮವಾಗಿ ಭಾರೀ ಪ್ರಮಾಣದಲ್ಲಿ ಇಳುವರಿಯ ಮೇಲೆ ಪ್ರಭಾವವುಂಟುಮಾಡುತ್ತದೆ.

ಪರೋಕ್ಷವಾದ ಹಾನಿ
ಬಿಳಿ ಹಾತೆ ಬೆಳೆಯ ಮೇಲೆ ಕಂದುಬಣ್ಣದ ಪುಡಿಯನ್ನು ಹೊರಹಾಕುತ್ತವೆ, ಇದು ಕಂದುಬಣ್ಣದ ಶಿಲೀಂಧ್ರದ ಬೆಳವಣಿಗೆಗೆ ಕಾರಣವಾಗುತ್ತದೆ. ಕಂದುಬಣ್ಣದ ಶಿಲೀಂಧ್ರವು ಸಸ್ಯದ ದ್ಯುತಿಸಂಶ್ಲೇಷಣೆಯನ್ನು ನಿರ್ಬಂಧಿಸುತ್ತದೆ ಮತ್ತು ಇಳುವರಿ ಹಾಗೂ ಹಣ್ಣಿನ ಗುಣಮಟ್ಟವನ್ನು ತಗ್ಗಿಸುತ್ತದೆ.

ಟೊಮ್ಯಾಟೋ ಹಳದಿ ಎಲೆ ಸುರುಟು ವೈರಸ್‌ ರೋಗದ ಲಕ್ಷಣಗಳು ಯಾವುವು?

ಎಲೆ ಸುರುಟುವಿಕೆಯಲ್ಲಿ ಸಸ್ಯಗಳ ಬೆಳವಣಿಗೆ ತೀವ್ರವಾಗಿ ಕುಂಠಿತಗೊಳ್ಳುವುದರ ಜೊತೆಯಲ್ಲಿ ಎಲೆ ಕೆಳಮುಖವಾಗಿ ಮಡಚಿರುವುದು ಮತ್ತು ಎಲೆ ಸುರುಟುವಿಕೆಯನ್ನು ಕಾಣಬಹುದು. ಹೊಸತಾಗಿ ರೂಪಿತಗೊಂಡಿರುವ ಎಲೆಗಳು ಕ್ಲೋರೊಸಿಸ್ ಅನ್ನು ಹಳೆಯ ಸುರುಟಿರುವ ಎಲೆಗಳು ಚರ್ಮದಂತೆ ಹಾಗೂ ಪೆಡುಸಾಗುತ್ತವೆ. ಗೆಣ್ಣುಗಳ ನಡುವಿನ ಜಾಗ ಸಣ್ಣದಾಗಿರುವುದರಿಂದ ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ. ರೋಗಕ್ಕೊಳಗಾದ ಸಸ್ಯಗಳು ಪೇಲವಗೊಳ್ಳುತ್ತವೆ ಮತ್ತು ಹೆಚ್ಚು ಅಡ್ಡ ರೆಂಬೆಗಳು ಉಂಟಾಗಿ ಪೊದೆಯಂತೆ ಕಾಣಿಸುತ್ತದೆ. ಸಸ್ಯದ ಭಾಗಶಃ ಅಥವಾ ಸಂಪೂರ್ಣ ಶುಷ್ಕತೆಯೂ ಸಾಮಾನ್ಯ ಅಂಶ.

• ಎಲೆಗಳ ಮಾರ್ಜಿನ್‌ಗಳು ಒಳಮುಖವಾಗಿ ಸುರುಟುತ್ತವೆ.
•ಎಲೆಗಳು ದಪ್ಪವಾಗುತ್ತವೆ, ಅದರೊಂದಿಗೆ ಚರ್ಮದಂತ ರಚನೆ ಮತ್ತು ಅಡಿಭಾಗದಲ್ಲಿ ಕೆನ್ನೇರಳೆ ಬಣ್ಣ ಕಾಣಿಸುತ್ತದೆ                 
• ಗೆಣ್ಣುಗಳ ಉದ್ದ ಕಡಿಮೆಯಾಗುತ್ತದೆ,...

Symptoms of tomato yellow leaf curl virus infection

Learn what you can do to properly control whitefly infestations on tomatoes.

ಟೊಮ್ಯಾಟೋ ಹಳದಿ ಎಲೆ ಸುರುಟು ವೈರಸ್ ಅನ್ನು ನಿರ್ವಹಿಸುವುದು ಹೇಗೆ?

ಟೊಮ್ಯಾಟೋದಲ್ಲಿ  ಬಿಳಿಹಾತೆ ತಡೆಗೆ ಮತ್ತು ನಿಯಂತ್ರಣಕ್ಕೆ ಇರುವ ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಕೀಟನಾಶಕಗಳು, ನಿರೋಧಕ ಬೆಳೆಯ ವಿಧಗಳು ಹಾಗೂ ಪಾರಂಪರಿಕ ರೂಢಿಗಳನ್ನು ಒಳಗೊಂಡು ಸಮಗ್ರವಾದ ಕೀಟ ನಿಯಂತ್ರಣ ವಿಧಾನವನ್ನು ಬಳಸುವುದಾಗಿರುತ್ತದೆ.

ಟೊಮ್ಯಾಟೋದಲ್ಲಿ  ಬಿಳಿ ಹಾತೆ ನಿಯಂತ್ರಣವನ್ನು ವಯಸ್ಕ ಹಾಗೂ ಎಳೆಯ ಹುಳಗಳನ್ನು ಗುರಿಯಾಗಿಸಿರುವ ಪೆಗಾಸಸ್ 50 ಡಬ್ಲ್ಯುಪಿ ಮೂಲಕ ಮಾಡಬಹುದು. ಪೆಗಾಸಸ್ ಅನ್ನು ಸಂಪರ್ಕ, ಸ್ಥಳೀಯ ಇಡೀ ದೇಹದ ಹಾಗೂ ಆವಿಯ ಕ್ರಿಯೆಯ ಮೂರು ವಿಧದ ಕ್ರಿಯೆಯನ್ನು ಹೊಂದಿದೆ ಮತ್ತು ಯಾವುದೇ ಪ್ರತಿರೋಧದ ಸಮಸ್ಯೆಗಳನ್ನು ಹೊಂದಿರುವುದಿಲ್ಲ. ಪರಿಣಾಮಕಾರಿ ಮತ್ತು ದೀರ್ಘಾವಧಿಯ ನಿಯಂತ್ರಣಕ್ಕಾಗಿ ಬಿಳಿಹಾತೆಯ ಸಂಖ್ಯೆಯು ಆರ್ಥಿಕ ಮಿತಿಯ ಮಟ್ಟಕ್ಕಿಂತ (ಇಟಿಎಲ್) ಕೆಳಗಿರುವಾಗಲೇ ಪೆಗಾಸಸ್ ಅನ್ನು ತಡೆಕ್ರಮವಾಗಿ...