Rice quality
Rice quality

ಹಂತ 1: ಸುಭದ್ರ ಅಡಿಪಾಯ ನಿರ್ಮಿಸುವುದು ಹೇಗೆ?

ಬೆಳೆಯ ಬೆಳವಣಿಗೆಯ ಆರಂಭಿಕ ಹಂತದಲ್ಲಿ ಭತ್ತದ ಕೀಟ ನಿಯಂತ್ರಣದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು ಇಲ್ಲಿವೆ.

ಬಿತ್ತನೆಯ ಆರಂಭದಲ್ಲಿ, ಮೊಳಕೆ ಮತ್ತು ಸಸಿ ಹಂತದಲ್ಲಿ, ಕಳೆಗಳು ಮತ್ತು ಕಾಂಡ ಕೊರಕಗಳು ಯಶಸ್ವಿ ಫಸಲಿನ ಸುಭದ್ರ ಅಡಿಪಾಯ ನಿರ್ಮಿಸುವುದಕ್ಕೆ ಅತಿದೊಡ್ಡ ಅಪಾಯವನ್ನು ಉಂಟುಮಾಡುತ್ತವೆ.

Weeds

Weeds

ಕಲೆಗಳ ನಿಯಂತ್ರಣ ಯಾಕೆ ಪ್ರಮುಖವಾಗಿದೆ?

Stem borer

Stem Borer

ಕಾಂಡಕೊರಕ ನಿಮ್ಮ ಬೆಳೆಗೆ ಯಾಕೆ ಅಪಾಯಕಾರಿ?

ಕಲೆಗಳ ನಿಯಂತ್ರಣ ಯಾಕೆ ಪ್ರಮುಖವಾಗಿದೆ?

ಕಳೆಗಳು ವಿನಾಶಕಾರಿ ಏಕೆಂದರೆ ಅವು ಪೌಷ್ಟಿಕಾಂಶಗಳು, ನೀರು ಮತ್ತು ಸೂರ್ಯನ ಬೆಳಕಿನಂಥ ಮಹತ್ವದ ಸಂಪನ್ಮೂಲಗಳಿಗಾಗಿ ನಿಮ್ಮ ಬೆಳೆಯ ಜೊತೆ ಸ್ಪರ್ಧಿಸುತ್ತವೆ, ಈ ಮೂಲಕ ಒಟ್ಟಾರೆ ಉತ್ಪನ್ನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತವೆ.

Image removed.

Image removed.

ಸರಿಯಾದ ರೀತಿಯಲ್ಲಿ ಕಳೆಗಳನ್ನು ನಾಶಮಾಡುವುದು ಹೇಗೆ?

ಸರಿಯಾದ ಕಳೆ ನಿಯಂತ್ರಣವು ಸಾಮಾನ್ಯವಾಗಿ ರೈತರು ಕಡೆಗಣಿಸುವ ಎರಡು ನಿಜಕ್ಕೂ ಮುಖ್ಯ ಅಂಶಗಳ ಮೇಲೆ ಅವಲಂಬಿಸಿದ್ದು, ಇದು ಬೆಳೆ ಹಾನಿ ಮತ್ತು ಉತ್ಪಾದಕತೆಯ ಮೇಲೆ ಪ್ರಮುಖ ಪರಿಣಾಮ ಬೀರಬಹುದು. ಅಧಿಕ ಇಳುವರಿ ಮತ್ತು ಕಡಿಮೆ ಕಾರ್ಮಿಕರೊಂದಿಗೆ ಯಶಸ್ವಿ ಕಳೆ ನಿಯಂತ್ರಣಕ್ಕೆ ಪ್ರಮುಖ ಅಂಶಗಳೆಂದರೆ:

1) ಸರಿಯಾದ ಸಿಂಪಡಣೆ ಅವಧಿ - ರಿಫಿಟ್‌ ಪ್ಲಸ್‌*ಗೆ ನಾಟಿ ಮಾಡಿದ ನಂತರ 0 ಯಿಂದ 3 ದಿನಗಳ ನಂತರ
2) ಸರಿಯಾದ ಸಿಂಪಡಣೆ ವಿಧಾನ - ಕಳೆನಾಶಕವನ್ನು ಮರಳು ಮತ್ತು ರಸಗೊಬ್ಬರದ ಜೊತೆ ಮಿಶ್ರಣ ಮಾಡಿ ಬಳಸುವುದು ಸುರಕ್ಷಿತ ಮತ್ತು ಅನುಕೂಲಕರ

ನಿಮ್ಮ ಬೆಳೆಯನ್ನು ಕಳೆಗಳಿಂದ ರಕ್ಷಿಸಲು ರಿಫಿಟ್‌ ಪ್ಲಸ್‌ ಬಳಸಿ

ರಿಫಿಟ್‌ ಪ್ಲಸ್ ನಾಟಿ ಮಾಡಿದ ಭತ್ತಕ್ಕೆ ಮೊಳಕೆ ಪೂರ್ವ ಆಯ್ದ ಕಳೆನಾಶಕವಾಗಿದ್ದು, ಇದು ಬೆಳೆಗೆ ಅತ್ಯಂತ ಸುರಕ್ಷಿತವಾಗಿದೆ ಹಾಗೂ ಪರಿಣಾಮಕಾರಿ ಕಾರ್ಯವನ್ನು ಹೊಂದಿದೆ.

ರಿಫಿಟ್‌ ಪ್ಲಸ್‌ ತ್ವರಿತ ಮತ್ತು ಅನುಕೂಲಕರ ಕಳೆ ನಿರ್ವಹಣೆ ವಿಧಾನವನ್ನು ಒದಗಿಸುತ್ತದೆ ಇದರಿಂದ ನಿಮ್ಮ ಹೊಲದ ಪ್ರತಿ ಮೂಲೆಗೂ ರಕ್ಷಣೆ ಸಿಗುತ್ತದೆ, ಈ ಪರಿಣಾಮಕಾರತ್ವಕ್ಕೆ ಇದರಲ್ಲಿರುವ ಡಿಎಸ್‌ಎ (DSA) ಅಂಶವೇ ಕಾರಣ:

  • ವೇಗವಾಗಿ ಕರಗುತ್ತದೆ (2 ನಿಮಿಷಗಳಲ್ಲಿ)
  • ವೇಗವಾಗಿ ಹರಡುತ್ತದೆ
  • ವೇಗವಾಗಿ ಕಾರ್ಯನಿರ್ವಹಿಸುತ್ತದೆ

Image removed.

ಕಾಂಡಕೊರಕ ನಿಮ್ಮ ಬೆಳೆಗೆ ಯಾಕೆ ಅಪಾಯಕಾರಿ?

ಕಾಂಡ ಕೊರಕ ಒಂದು ಅಪಾಯಕಾರಿ ಕೀಟ ಏಕೆಂದರೆ ಇದು ನಿಮ್ಮ ಬೆಳೆಯ ಆರಂಭಿಕ ಬೆಳವಣಿಗೆ ಹಂತದಲ್ಲಿ ಕಾಣಿಸಿಕೊಂಡು, ಒಟ್ಟಾರೆ ಬೆಳೆಯ ಗುಣಮಟ್ಟ ಮತ್ತು ಇಳುವರಿಯನ್ನು ಬಾಧಿಸುತ್ತದೆ. ಇಳುವರಿ ನಷ್ಟ 20% ನಿಂದ 70% ವರೆಗೆ ವ್ಯತ್ಯಾಸವಾಗಬಹುದು. ಬಹಳ ಆರಂಭಿಕ ಹಂತದಿಂದ ಬತ್ತವು ತೆನೆ ಮೂಡುವ ಹಂತದವರೆಗೆ ಭತ್ತದ ಗಿಡಗಳು ಈ ಭತ್ತದ ಕೀಟಕ್ಕೆ ಬಹಳಷ್ಟು ತುತ್ತಾಗುತ್ತವೆ.

Image removed.

Image removed.

ಕಾಂಡಕೊರಕವನ್ನು ಗುರುತಿಸುವುದು ಹೇಗೆ?

ಕಾಂಡ ಕೊರಕಗಳು ತಮ್ಮ ಕಂದು ಬಣ್ಣದ ಮೊಟ್ಟೆಗಳನ್ನು 15-80 ಗುಂಪುಗಳಲ್ಲಿ ಎಲೆಯ ಮೇಲಿನ ಮೇಲ್ಮೈಗಳಲ್ಲಿ ಬಿಡುತ್ತವೆ.

ಮರಿ ಹುಳುಗಳು ರೇಷ್ಮೆ ದಾರದ ಎಲೆಗಳ ಮೇಲಿಂದ ತೂಗಾಡುತ್ತಿರುತ್ತವೆ ಮತ್ತು ಆಹಾರಕ್ಕಾಗಿ ಇತರ ಸಸ್ಯಗಳಿಗೆ ಹಾರಿಸಲ್ಪಡುತ್ತವೆ. ಪ್ರೌಢಾವಸ್ಥೆಗೆ ಬಂದವು ಸಸ್ಯದ ಪೊರೆ ಮತ್ತು ಬೇರನ್ನು ಕೊರೆಯುತ್ತವೆ.

ಕಾಂಡಕೊರಕವನ್ನು ನಿರ್ವಹಣೆ ಮಾಡುವುದು ಹೇಗೆ?

1 ವಾರದ ನಂತರ ಹಾನಿ ಸಂಭವಿಸುತ್ತದೆ, ಹಾನಿಯನ್ನು ನಿಯಂತ್ರಿಸಲು ವಾಗಿರಬಹುದು. ಆ ಕಾರಣಕ್ಕಾಗಿ ಲಕ್ಷಣಗಳು ಕಾಣಿಸಿಕೊಳ್ಳುವಯುವ ಮೊದಲು ನೀವು ಕಾರ್ಯನಿರ್ವಹಿಸಬೇಕಾಗುತ್ತದೆ. ತಡವಾಗಿ ನಾಟಿ ಮಾಡುವಿಕೆಯಿಂದ ಇಳುವರಿಯ ಮೇಲೆ ಹೆಚ್ಚಿನ ಪರಿಣಾಮವಾಗುವುದರಿಂದ ಮೊದಲೇ ನಾಟಿ ಮಾಡಿ. ತಡವಾಗಿ ಸಿಂಪರಣೆ ಮಾಡಿದ್ದು ಇಳುವರಿಯ ನಷ್ಟವನ್ನು ತುಂಬುವದಿಲ್ಲ. ಅದನ್ನು ನಿಯಂತ್ರಿಸಲು ಕೀಟನಾಶಕವನ್ನು ಬಳಸಿ.

ವಿರ್ಟಾಕೊ ಕಾಂಡ ಕೊರಕದ ಮೇಲೆ ಅತ್ಯುತ್ತಮವಾದ ಮತ್ತು ದೀರ್ಘಕಾಲೀನ ನಿಯಂತ್ರಣವನ್ನು ಒದಗಿಸುತ್ತದೆ. ಇದು ನಿಮ್ಮ ಬೆಳೆಗಳಿಗೆ ಚೈತನ್ಯವನ್ನೂ ನೀಡುತ್ತದೆ, ಇದು ಉತ್ತಮ ಗುಣಮಟ್ಟ ಮತ್ತು ಹೆಚ್ಚಿನ ಇಳುವರಿಗೆ ಉತ್ತಮ ಅಡಿಪಾಯ ಹಾಕುತ್ತದೆ.

Image removed.